Tuesday 6 August 2013

ಅರಿವು

ಅರಿವಿದ್ದರೆ ಅರಗಿಣಿಯನ್ನೂ ಒಲಿಸಿಕೊಳ್ಳಬಹುದು,
ಅರಿವಿದ್ದರೆ ಆಭರಣವನ್ನೂ ಕೊಳ್ಳಬಹುದು,
ಅರಿವಿದ್ದರೆ ಅರಮನೆಯನ್ನೂ ಕಟ್ಟಬಹುದು,
ಅರಿವಿಲ್ಲದೇ ಗುದ್ದಾಡಿದರೆ ಅರಿವೆ ಹರಿಯುವುದೇ ಹೊರತು ಅರಸನಾಗಲು ಸಾಧ್ಯವಿಲ್ಲ.  

 - ಹರ್ಷ ಹೆಮ್ಮಾಡಿ.

No comments:

Post a Comment