Monday 5 August 2013

ಗೆಳತಿ

ಓ ಗೆಳತಿ ಬರೆಯಬೇಕೆನಿಸುತ್ತಿದೆ ನನ್ನ ನೋವು. 
ಕನಸಿನಲ್ಲಿರುವಷ್ಟು ನನಸಿನಲ್ಲಿ ಯಾಕಿಲ್ಲ ನಿನಗೆ ನನ್ಮೇಲೆ ಒಲವು.

ಕಾದಿರುವೆ ನಿನಗಾಗಿ ಅರಿವಿಲ್ಲದೆಯೇ ನಿನ್ನ ಕುಲವು ಚೆಲುವು. 
ಬರಬಹುದು ಅಂದ್ಕೊಂಡಿದ್ದೆ ಕೆಲವು ದಿನಗಳಲ್ಲಿ, ಆದರೆ ಮುಗಿದೋಯ್ತು ಹಲವು.

ಹೇಳು ಗೆಳತಿ ಬರಬಹುದೇ ಆ ಒಲವು
ಕ್ರಮಿಸುವ ಮುನ್ನ ನನ್ನ ಸಾವು. 

- ಹರ್ಷ ಹೆಮ್ಮಾಡಿ


No comments:

Post a Comment